RuVi

ಗ್ರಾಹಕರಿಗೆ ಅವರ ಭಾಷೆಯಲ್ಲಿ ಸಪೋರ್ಟ್

ಪ್ರತಿ ಭಾಷೆಗೆ ಪ್ರತ್ಯೇಕ ಶಿಫ್ಟ್ ನೇಮಿಸದೆ ಗ್ರಾಹಕರಿಗೆ ಅವರ ಭಾಷೆಯಲ್ಲಿ ಉತ್ತರಿಸಿ.

  • ಗ್ರಾಹಕರು ಮೊದಲ ಬಾರಿಯೇ ಅರ್ಥಮಾಡಿಕೊಳ್ಳುತ್ತಾರೆ

    ಉತ್ತರ ಅವರ ಭಾಷೆಯಲ್ಲಿ ಮತ್ತು ನಿಮ್ಮ ಧ್ವನಿಯಲ್ಲಿ ಕೇಳಿಸುತ್ತದೆ — ಮತ್ತೆ ಮತ್ತೆ ಕೇಳುವುದು, ಅತ್ತಿಂದಿತ್ತ ಸಂದೇಶಗಳು ಇಲ್ಲ.

  • ನೀವು ಗ್ರಾಹಕರನ್ನು ಅರ್ಥಮಾಡಿಕೊಳ್ಳುತ್ತೀರಿ

    ಸಂಭಾಷಣೆಯ ಸಮಯದಲ್ಲೇ ಅವರ ಮಾತು ನಿಮ್ಮ ಭಾಷೆಯಲ್ಲಿ ಉಪಶೀರ್ಷಿಕೆಗಳಾಗಿ ಕಾಣುತ್ತದೆ.

  • ಪ್ರತಿ ಏಜೆಂಟ್‌ನ ಬಳಕೆ

    ಪ್ರತಿ ಏಜೆಂಟ್ ಎಷ್ಟು ಅನುವಾದ ಸಮಯ ಬಳಸಿದ್ದಾರೆ ಎಂಬುದನ್ನು ಸಂಸ್ಥೆ ಖಾತೆ ತೋರಿಸುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ

  1. RuVi ಇನ್‌ಸ್ಟಾಲ್ ಮಾಡಿ ಮತ್ತು ನಿಮ್ಮ ಧ್ವನಿಯ ಮಾದರಿಯನ್ನು ರೆಕಾರ್ಡ್ ಮಾಡಿ — ಒಂದೆರಡು ನಿಮಿಷ ಸಾಕು.

  2. ಭಾಷಾ ಜೋಡಿಯನ್ನು ಆಯ್ಕೆಮಾಡಿ. RuVi ನಿಮ್ಮ ಡೀಫಾಲ್ಟ್ ಮೈಕ್ರೊಫೋನ್ ಆಗುತ್ತದೆ.

  3. ಎಂದಿನಂತೆ ಕರೆ ಮಾಡಿ. ಎದುರಿನವರು ಅನುವಾದವನ್ನು ನಿಮ್ಮ ಧ್ವನಿಯಲ್ಲಿ ಕೇಳುತ್ತಾರೆ, ಮತ್ತು ಅವರ ಮಾತು ನಿಮಗೆ ನಿಮ್ಮ ಭಾಷೆಯಲ್ಲಿ ಉಪಶೀರ್ಷಿಕೆಗಳಾಗಿ ಕಾಣುತ್ತದೆ.

ನಿಮ್ಮ ಮುಂದಿನ ಕರೆಯಲ್ಲಿ ಪ್ರಯತ್ನಿಸಿ